ಹೈಲೈಟ್ಸ್:
- ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವು ನಷ್ಟದಲ್ಲಿ ವಹಿವಾಟು, ಮತ್ತೆ ನಷ್ಟದಲ್ಲಿ ಕೊನೆ
- ಶುಕ್ರವಾರ 3 ಇಂಟ್ರಾಡೇ ಸ್ಟಾಕ್ ಖರೀದಿಗೆ ವೈಶಾಲಿ ಪರೇಖ್ ಶಿಫಾರಸು
- ಪ್ರಬುಧಾಸ್ ಲೀಲಾಧರ್ ಟೆಕ್ನಿಕಲ್ ರಿಸರ್ಚ್ ಉಪಾಧ್ಯಕ್ಷರಾದ ವೈಶಾಲಿ ಪರೇಖ್
ಜುಲೈ 17ರಂದು ಗುರುವಾರ ಸೆನ್ಸೆಕ್ಸ್ ಸೂಚ್ಯಂಕವು 375.24 ಪಾಯಿಂಟ್ಸ್ ಅಥವಾ 0.45 ಪರ್ಸೆಂಟ್ ಇಳಿಕೆಗೊಂಡು 82,259.24 ಮಾರ್ಕ್‌ನಲ್ಲಿ ಕೊನೆಗೊಂಡಿದೆ. ನಿಫ್ಟಿ ಸೂಚ್ಯಂಕವು 100.60 ಪಾಯಿಂಟ್ಸ್ ಅಥವಾ 0.40 ಪರ್ಸೆಂಟ್ ಇಳಿಕೆಯಾಗಿ 25,111.45 ಮಾರ್ಕ್‌ನಲ್ಲಿ ಮುಚ್ಚಿದೆ. ಹೀಗಿರುವ ಎರಡು ಪ್ರಮುಖ ಸೂಚ್ಯಂಕಗಳು ಇದೀಗ ಮತ್ತೆ ನಷ್ಟದಲ್ಲಿ ಕೊನೆಗೊಂಡಿವೆ.
ಸೆನ್ಸೆಕ್ಸ್ 275 ಪಾಯಿಂಟ್ಸ್ ಕುಸಿದು 81984.01 ಮಾರ್ಕ್‌ನಲ್ಲಿ ತಲುಪಿದೆ. ನಿಫ್ಟಿ 70 ಪಾಯಿಂಟ್ಸ್ ಇಳಿಕೆಯಾಗಿ 25041.35 ಮಾರ್ಕ್‌ನಲ್ಲಿ ನಷ್ಟವಾಗಿ ವಹಿವಾಟು ನಡೆಸಿದೆ.
ವೈಶಾಲಿ ಪರೇಖ್ ಸ್ಟಾಕ್ಸ್ ಶಿಫಾರಸು!
ಲೈವ್‌ಮಿಂಟ್‌ನಲ್ಲಿ ಪ್ರಕಟಗೊಂಡಿರುವ ಸುದ್ದಿಯ ಪ್ರಕಾರ ಪ್ರಬುಧಾಸ್ ಲೀಲಾಧರ್ ಟೆಕ್ನಿಕಲ್ ರಿಸರ್ಚ್‌ನ ಉಪಾಧ್ಯಕ್ಷರಾದ ವೈಶಾಲಿ ಪರೇಖ್ ಶುಕ್ರವಾರ 3 ಸ್ಟಾಕ್ ಖರೀದಿಗೆ ಶಿಫಾರಸು ಮಾಡಿದ್ದಾರೆ. ಅವುಗಳೆಂದರೆ NMDC, ಪಿರಾಮಲ್ ಎಂಟರ್‌ಪ್ರೈಸಸ್ ಮತ್ತು INOX ಗ್ರೀನ್.
1) NMDC
ಬೈ ಪ್ರೈಸ್ : 69.56 ರೂಪಾಯಿ
ಟಾರ್ಗೆಟ್ ಪ್ರಸ್ : 74 ರೂಪಾಯಿ
ಸ್ಟಾಪ್ ಲಾಸ್ : 68 ರೂಪಾಯಿ
2) ಪಿರಾಮಲ್ ಎಂಟರ್‌ಪ್ರೈಸಸ್
ಬೈ ಪ್ರೈಸ್ : 1,339 ರೂಪಾಯಿ
ಟಾರ್ಗೆಟ್ ಪ್ರಸ್ : 1,390 ರೂಪಾಯಿ
ಸ್ಟಾಪ್ ಲಾಸ್ : 1,315 ರೂಪಾಯಿ
3) ಐನಾಕ್ಸ್ ಗ್ರೀನ್
ಬೈ ಪ್ರೈಸ್ : 157.85 ರೂಪಾಯಿ
ಟಾರ್ಗೆಟ್ ಪ್ರಸ್ : 167 ರೂಪಾಯಿ
ಸ್ಟಾಪ್ ಲಾಸ್ : 154ರೂಪಾಯಿ
Disclaimer : ಇಲ್ಲಿ ಒದಗಿಸಿದ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ತಿಳಿಸುವುದು ಮುಖ್ಯವಾಗಿದೆ. ಹೂಡಿಕೆದಾರರಾಗಿ, ಹಣವನ್ನು ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. 'ಎಕನಾಮಿಕ್ ಟೈಮ್ಸ್ ಕನ್ನಡ' ಯಾವುದೇ ಹಣವನ್ನು ಹೂಡಿಕೆ ಮಾಡಲು ಯಾರಿಗೂ ಸಲಹೆ ನೀಡುವುದಿಲ್ಲ ಹಾಗೂ ನಿಮ್ಮ ಹೂಡಿಕೆಗೆ ಲೇಖಕರಾಗಲಿ ಅಥವಾ ಎಕನಾಮಿಕ್ ಟೈಮ್ಸ್ ಕನ್ನಡ ಜವಾಬ್ದಾರರಲ್ಲ.